ಅಭಿಪ್ರಾಯ / ಸಲಹೆಗಳು

ರಾಜಕೀಯ ವಿಶ್ರಾಂತಿ ವೇತನ

 1. 1980ರ ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಸೈನಿಕ್ ಸಮ್ಮಾನ್ ಪಿಂಚಣಿ ಯೋಜನೆಯಡಿ ನಿಧನ ಹೊಂದಿದ್ದ ಸಂದರ್ಭದಲ್ಲಿ ಅವರ ವಿಧವಾ ಪತ್ನಿಯು ಅಥವಾ ಅವರ  ಅವಿವಾಹಿತ, ನಿರುದ್ಯೋಗಿ ಹಾಗೂ ಅವಲಂಬಿತರಾದ ಹೆಣ್ಣುಮಕ್ಕಳಿಗೆ ಕೇಂದ್ರ ಕುಟುಂಬ ಪಿಂಚಣಿ ಮಂಜೂರು ಮಾಡುವ ಸಲುವಾಗಿ ಪಾಲಿಸಬೇಕಾದ ಸೂಚನೆಗಳು.  ಸಿಆಸುಇ 17 ಪಿಎಫ್ ಜಿ 2014  ರಾವಿವೇ ಶಾಖೆ 22.05.2014  ಕನ್ನಡ ಡೌನ್ಲೋಡ್
 2. 1980ರ ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಸೈನಿಕ್ ಸಮ್ಮಾನ್ ಪಿಂಚಣಿ ಯೋಜನೆಯಡಿ ನಿಧನ ಹೊಂದಿರುವ ಸ್ವಾತಂತ್ರ್ಯ ಯೋಧರ ವಿಧವಾ ಪತ್ನಿ/ಪತಿ/ಅವಿವಾಹಿತ ಹೆಣ್ಣು ಮಕ್ಕಳಿಗೆ ಕುಟುಂಬ ಪಿಂಚಣಿ ಮಂಜೂರು ಮಾಡುವ ಬಗ್ಗೆ.  ಸಿಆಸುಇ 17 ಪಿಎಫ್ ಜಿ 2014  ರಾವಿವೇ ಶಾಖೆ 22.05.2014  ಕನ್ನಡ ಡೌನ್ಲೋಡ್
 3. ರಾಜ್ಯ ಸ್ವಾತಂತ್ರ್ಯ ಯೋಧರ ಗೌರವಧನ ಪಡೆಯುತ್ತಿದ್ದ ಸ್ವಾತಂತ್ರ್ಯ ಯೊಧರು ನಿಧನ ಹೊಂದಿದ ನಂತರ ಅವರ ವಿಧವೆಯವರಿಗೆ ಕುಟುಂಬ ಗೌರವಧನವನ್ನು ಮಂಜೂರು ಮಾಡುವ ಸಲುವಾಗಿ ಕಾಲಕಾಲಕ್ಕೆ ನೀಡಲಾಗಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ.  ಸಿಆಸುಇ 86 ಪಿಎಫ್ ಜಿ 2012  ರಾವಿವೇ ಶಾಖೆ  18.09.2013  ಕನ್ನಡ ಡೌನ್ಲೋಡ್
 4. 1980ರ ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಸೈನಿಕ್ ಸಮ್ಮಾನ್ ಪಿಂಚಣಿ ಯೋಜನೆಯಡಿ ಪಿಂಚಣಿ ನೀಡಲು ಪಾಲಿಸಬೇಕಾದ ಸೂಚನೆಗಳ ಸುತ್ತೋಲೆ. ಸಿಆಸುಇ 86 ಪಿಎಫ್ ಜಿ 2013  ರಾವಿವೇ ಶಾಖೆ 20.08.2013  ಕನ್ನಡ ಡೌನ್ಲೋಡ್
 5. 1955-56ರಲ್ಲಿ ಗೋವಾ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದವರಿಗೆ ರಾಜ್ಯ ಗೋವಾ ಗೌರವಧನ ಮಂಜೂರು ಮಾಡಿರುವ ಬಗ್ಗೆ.   ರಾವಿವೇ ಶಾಖೆ 14.08.2012 ಕನ್ನಡ  
ಸಿಆಸುಇ 95 ಪಿಪಿಜಿ 2019 ಡೌನ್ಲೋಡ್
 6. 1955-56ರಲ್ಲಿ ಗೋವಾ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದವರಿಗೆ ರಾಜ್ಯ ಗೋವಾ ಗೌರವಧನ ಮಂಜೂರು ಮಾಡಿರುವ ಬಗ್ಗೆ. ಸಿಆಸುಇ 95 ಪಿಪಿಜಿ 2019  ರಾವಿವೇ ಶಾಖೆ  21.09.2010  ಕನ್ನಡ ಡೌನ್ಲೋಡ್
 7. ಸ್ವಾತಂತ್ರ್ಯ ಹೋರಾಟಗಾರರಿಗೆ ರಾಜ್ಯ ಗೌರವಧನ ಮಂಜೂರಾತಿ ಹಾಗೂ ಕೇಂದ್ರ ಗೌರವಧನ ಮಂಜೂರಾತಿಗೆ ಶಿಫಾರಸ್ಸು ಮಾಡಲು ಇರಬೇಕಾದ ಅರ್ಹತೆ ಹಾಗೂ ನೀಡಬೇಕಾದ ದಾಖಲೆಗಳ ಕುರಿತು. ಸಿಆಸುಇ 42 ಪಿಎಫ್ ಜಿ 2001 ರಾವಿವೇ ಶಾಖೆ 27.06.2001 ಕನ್ನಡ ಡೌನ್ಲೋಡ್
 8. ಸ್ವಾತಂತ್ರ್ಯ ಹೋರಾಟಗಾರರ ವಿಧವಾ ಪತ್ನಿಯರಿಗೆ ಕುಟುಂಬ ಪಿಂಚಣಿ ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ. ಸಿಆಸುಇ 52 ಪಿಎಫ್ ಜಿ 1998  ರಾವಿವೇ ಶಾಖೆ 25.05.1998  ಕನ್ನಡ ಡೌನ್ಲೋಡ್
 9. Sanction of Family Pension on to Second wife of a Freedom Fighters clarification furnished by the Law Department  DPAR 52 PFG 1998 ರಾವಿವೇ ಶಾಖೆ    ಕನ್ನಡ Download
 10. New Scheme for payment of freedom fighters pension with effect from 1.1.1990 No.8/17/89-FF(P) ರಾವಿವೇ ಶಾಖೆ 1.05.1992  ಕನ್ನಡ ಡೌನ್ಲೋಡ್
 11. Karnataka Swatantra Sainik Samman Honorarium Scheme- Grant of State Honorarium to widows-Instructions Reg- DPAR 1110  PFS 1987   ರಾವಿವೇ ಶಾಖೆ 24.03.1988  ಕನ್ನಡ ಡೌನ್ಲೋಡ್
 12. Grant of Pension to windos of Freedom Fighters Delegation of powers to the Deputy Commissioners. DPAR 67 PFS 1978   ರಾವಿವೇ ಶಾಖೆ 02.06.1981  ಕನ್ನಡ ಡೌನ್ಲೋಡ್
 13. Grant of Pension to windos of Freedom Fighters Delegation of powers to the Deputy Commissioners. DPAR 67 PFS 1978   ರಾವಿವೇ ಶಾಖೆ 12.06.1978  ಕನ್ನಡ ಡೌನ್ಲೋಡ್

 

ಇತ್ತೀಚಿನ ನವೀಕರಣ​ : 09-08-2021 11:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಆಡಳಿತ ಸುಧಾರಣೆ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080