ಅಭಿಪ್ರಾಯ / ಸಲಹೆಗಳು

ಮಾಹಿತಿ ಹಕ್ಕು ಶಾಖೆ

8//5623.

ಕ್ರಮ ಸಂಖ್ಯೆ ವಿಷಯ ಸುತ್ತೋಲೆ ಸಂಖ್ಯೆ ಶಾಖೆ ದಿನಾಂಕ ಭಾಷೆ ಡೌನ್ಲೋಡ್‌
1 ಮಾಹಿತಿ ಹಕ್ಕು ಅಧಿನಿಯಮ 2005ರಡಿ ಕಾರ್ಯನಿರ್ವಹಣಾ ವರದಿಗಳನ್ನು ಅರ್ಜಿದಾರರಿಗೆ ನೀಡುವ ಕುರಿತು  ಸಿಆಸುಇ 60 ಆರ್‌ ಟಿ ಐ 2009 ಆರ್‌ ಟಿಐ 07.05.2009 ಕನ್ನಡ ಡೌನ್ಲೋಡ್‌
 2  ಮಾಹಿತಿ ಹಕ್ಕು ಅಧಿನಿಯಮ 2005ರಡಿ ದೂರು ವಿಚಾರಣೆಗಳಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಜರಿರುವ ಬಗ್ಗೆ ಸಿಆಸುಇ 75 ಆರ್‌ ಟಿ ಐ 2009  ಆರ್‌ ಟಿಐ  06.05.2009  ಕನ್ನಡ ಡೌನ್ಲೋಡ್‌
3 ಸರ್ಕಾರಿ ಕಚೇರಿಗಳಲ್ಲಿ ಕಡತ/ದಾಖಲಾತಿಗಳ ನಿರ್ವಹಣೆ ಬಗ್ಗೆ ಸಿಆಸುಇ 82 ಆರ್‌ ಟಿ ಐ 2009  ಆರ್‌ ಟಿಐ 20.08.2007  ಕನ್ನಡ ಡೌನ್ಲೋಡ್‌
4 ಮಾಹಿತಿ ಹಕ್ಕು ಅಧಿನಿಯಮ 2005ರಡಿ  ಮಾಹಿತಿ ಸ್ವೀಕರಿಸಿದ್ದಕ್ಕಾಗಿ ಮಾಹಿತಿ ಕೋರಿಕೆದಾರರಿಗೆ ಸೂಕ್ತ ಸ್ವೀಕೃತಿ ನೀಡುವ ಬಗ್ಗೆ  ಸಿಆಸುಇ  04 ಆರ್‌ ಟಿ ಐ 2013 ಆರ್‌ ಟಿಐ 11.01.2013 ಕನ್ನಡ

 

ಡೌನ್ಲೋಡ್

 

 

5 ಮಾಹಿತಿ ಹಕ್ಕು ಅಧಿನಿಯಮ 2005ರಡಿ  RTI online certificate course ಮಾಡುವ ಕುರಿತು ಸಿಆಸುಇ  09 ಆರ್‌ ಟಿ ಐ 2010 ಆರ್‌ ಟಿಐ 06.02.2010 ಕನ್ನಡ

ಡೌನ್ಲೋಡ್‌

 

6 ಮಾಹಿತಿ ಹಕ್ಕು ಅಧಿನಿಯಮ 2005ರ ಪರಿಣಾಮಕಾರಿ ಅನುಷ್ಠಾನದ ಕುರಿತು ಎಂ.ಎಂ.ಆರ್‌ ಸಭೆಗಳಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಸಿಆಸುಇ  17 ಆರ್‌ ಟಿ ಐ 2011 ಆರ್‌ ಟಿಐ 31.01.2011 ಕನ್ನಡ

ಡೌನ್ಲೋಡ್‌

7 ನಿರ್ದೇಶನಾಲಯಗಳಲ್ಲಿ/ಜಿಲ್ಲಾ ಕಚೇರಿಗಳಲ್ಲಿ/ ನಿಗಮ ಮಂಡಳಿಗಳಲ್ಲಿ/ ಜಿಲ್ಲಾ ಪಂಚಾಯಿತಿಗಳಲ್ಲಿ ನೋಡಲ್‌ ಅಧಿಕಾರಿ ನೇಮಿಸುವ ಬಗ್ಗೆ ಸಿಆಸುಇ  18 ಆರ್‌ ಟಿ ಐ 2011 ಆರ್‌ ಟಿಐ 03.02.2011 ಕನ್ನಡ

ಡೌನ್ಲೋಡ್‌

8 ನಿರ್ದೇಶನಾಲಯಗಳಲ್ಲಿ/ಜಿಲ್ಲಾ ಕಚೇರಿಗಳಲ್ಲಿ/ ನಿಗಮ ಮಂಡಳಿಗಳಲ್ಲಿ/ ಜಿಲ್ಲಾ ಪಂಚಾಯಿತಿಗಳಲ್ಲಿ ನೋಡಲ್‌ ಅಧಿಕಾರಿ ನೇಮಿಸುವ ಬಗ್ಗೆ ಸಿಆಸುಇ  20 ಆರ್‌ ಟಿ ಐ 2010 ಆರ್‌ ಟಿಐ  18.02.2010 ಕನ್ನಡ 

ಡೌನ್ಲೋಡ್

 

9 ಮಾಹಿತಿ ಹಕ್ಕು ಅಧಿನಿಯಮ 2005ರ ಸೆಕ್ಷನ್‌ 4 (1ಎ) ಮತ್ತು 4 (1ಬಿ)ಅನ್ವಯ ಮಾಹಿತಿಯನ್ನು ವೆಬ್ಸೈಟ್‌ ನಲ್ಲಿ ಪ್ರಕಟಿಸುವ ಬಗ್ಗೆ ಸಿಆಸುಇ  23 ಆರ್‌ ಟಿ ಐ 2014 ಆರ್‌ ಟಿಐ 12.02.2014 ಕನ್ನಡ 

ಡೌನ್ಲೋಡ್

10 ಕರ್ನಾಟಕ ಮಾಹಿತಿ ಆಯೋಗದ ಮುಂದೆ ದಾಖಲಾದ ಪ್ರಕರಣಗಳಲ್ಲಿ ಪ್ರತಿವಾದಿಗಳಾಗುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪರವಾಗಿ ಹಾಜರಾಗುವ ಸಿಬ್ಬಂದಿಗಳಿಗೆ ಅವಶ್ಯ ಅಧಿಕಾರ ಪತ್ರ ನೀಡುವ ಬಗ್ಗೆ ಸಿಆಸುಇ  26 ಆರ್‌ ಟಿ ಐ 2013 ಆರ್‌ ಟಿಐ 13.02.2013 ಕನ್ನಡ 

ಡೌನ್ಲೋಡ್

11

ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕರಣ 4 ರಡಿ ಮಾಹಿತಿಯನ್ನು ಪ್ರಕಟಿಸುವ ಬಗ್ಗೆ

 

ಸಿಆಸುಇ  28 ಆರ್‌ ಟಿ ಐ 2012 ಆರ್‌ ಟಿಐ 03.04.2012 ಕನ್ನಡ 

ಡೌನ್ಲೋಡ್

 12

 ಮಾಹಿತಿ ಹಕ್ಕು ಅಧಿನಿಯಮ 2005 ರ ಸೆಕ್ಷನ್‌ 4(1) ಎ ಮತ್ತು 4 (1) ಬಿ ಅಡಿ ಸ್ವಯಂಪ್ರೇರಣೆಯಿಂದ ಪ್ರಕಟಿಸಬೇಕಾದ ಕಚೇರಿ ಮಾಹಿತಿಗಳನ್ನು ಮತ್ತು ಕಡತಗಳನ್ನು ಗಣಕೀಕರಣಗೊಳಿಸಿದ ವಿಷಯಸೂಚಿಯೊಂದಿಗೆ ಕಡತ ನಿರ್ವಹಣೆಯ ಬಗ್ಗೆ

 

ಸಿಆಸುಇ  44 ಆರ್‌ ಟಿ ಐ 2009  ಆರ್‌ ಟಿಐ  13.08.2012  ಕನ್ನಡ  ಡೌನ್ಲೋಡ್
13

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದಾಗ ಅರ್ಜಿದಾರರಿಗೆ ಮಾಹಿತಿ ನೀಡಿದ ಸ್ವೀಕೃತಿ ಅಂಚೆ ರಸೀದಿ ಪಡೆಯುವ ಬಗ್ಗೆ

ಸಿಆಸುಇ  46 ಆರ್‌ ಟಿ ಐ 2012 ಆರ್‌ ಟಿಐ  26.04.2012 ಕನ್ನಡ ಡೌನ್ಲೋಡ್
14  ಮಾಹಿತಿ ಹಕ್ಕು ಅಧಿನಿಯಮ 2005 ರಡಿಯಲ್ಲಿ ಸಲ್ಲಿಸಲಾದ ಮಾಹಿತಿ ಕೋರಿಕೆ ಅರ್ಜಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಮೊದಲನೇ ಮೇಲ್ಮನವಿ ಪ್ರಾಧಿಕಾರಗಳು ನಿಗದಿತ ಕಾಲಮಿತಿಯೊಳಗೆ ವಿಲೆ ಮಾಡುವ ಬಗ್ಗೆ.  ಸಿಆಸುಇ  71 ಆರ್‌ ಟಿ ಐ 2012

 ಆರ್‌ ಟಿಐ 

 

29.06.2012   ಕನ್ನಡ  ಡೌನ್ಲೋಡ್
15 ಕೇಂದ್ರ ಮಾಹಿತಿ ಆಯೋಗದ ವಾರ್ಷಿಕ ವರದಿಗಳನ್ನು ಸಂಸತ್‌ ಸದನಗಳ ಮುಂದೆ ಮಂಡಿಸುವ ಬಗ್ಗೆ.   ಸಿಆಸುಇ  74 ಆರ್‌ ಟಿ ಐ 2011  ಆರ್‌ ಟಿಐ   01.08.2011    ಕನ್ನಡ   ಡೌನ್ಲೋಡ್ 
16  ಮಾಹಿತಿ ಹಕ್ಕು ಅಧಿನಿಯಮ 2005ರ ಸೆಕ್ಷನ್‌ 6 (3) ರಡಿ ಮಾಹಿತಿ ಕೋರಿಕೆ ಅರ್ಜಿಗಳ ವರ್ಗಾವಣೆ ಬಗ್ಗೆ  ಸಿಆಸುಇ  107 ಆರ್‌ ಟಿ ಐ 2012   ಆರ್‌ ಟಿಐ  22.09.2012  ಕನ್ನಡ    ಡೌನ್ಲೋ‌ಡ್
17  ಸಾರ್ವಜನಿಕ ಪ್ರಾಧಿಕಾರ/ಮೊದಲ ಮೇಲ್ಮನವಿ ಪ್ರಾಧಿಕಾರ/ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪಟ್ಟಿ ತಯಾರಿಸುವ ಬಗ್ಗೆ  ಸಿಆಸುಇ  109 ಆರ್‌ ಟಿ ಐ 2010  ಆರ್‌ ಟಿಐ   26.06.2010  ಕನ್ನಡ    

ಡೌನ್ಲೋಡ್

 

18 ಸಾರ್ವಜನಿಕ ಪ್ರಾಧಿಕಾರಗಳು ಮಾಹಿತಿ ಹಕ್ಕು ಅಧಿನಿಯಮ 2005 ರ ಸೆಕ್ಷನ್ಸ್‌ 4 (1) (ಎ) ಮತ್ತು 4(1) (ಬಿ) ಗಳಡಿಯಲ್ಲಿ ಮಾಹಿತಿಗಳನ್ನು ಒದಗಿಸುವ ಬಗ್ಗೆ.  ಸಿಆಸುಇ  121 ಆರ್‌ ಟಿ ಐ 2012  ಆರ್‌ ಟಿಐ   16.10.2012  ಕನ್ನಡ    

ಡೌನ್ಲೋಡ್

19  ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ 2005 ರ ನಿಯಮಗಳು 14 ರಲ್ಲಿ ತಿಳಿಸಿರುವ ಏಕ ವಸ್ತು ವಿಷಯಕ್ಕೆ ಸಂಬಂಧಿಸಿದ ಬಗ್ಗೆ  ಸಿಆಸುಇ  132 ಆರ್‌ ಟಿ ಐ 2012   ಆರ್‌ ಟಿಐ    21.11.2012   ಕನ್ನಡ      ಡೌನ್ಲೋಡ್
 20 ಮಾಹಿತಿ ಹಕ್ಕು ಅಧಿನಿಯಮ 2005ರಡಿ ಮಾಹಿತಿ ಕೋರುವವರು ನಿರ್ಭೀತಿಯಿಂದ ಮಾಹಿತಿ ಕೋರುವ ಬಗ್ಗೆ   ಸಿಆಸುಇ  183 ಆರ್‌ ಟಿ ಐ 2010  ಆರ್‌ ಟಿಐ     20.12.2010    ಕನ್ನಡ       ಡೌನ್ಲೋಡ್
 21

 ಮಾಹಿತಿ ಹಕ್ಕು ಅಧಿನಿಯಮ 2005ರಡಿಯಲ್ಲಿ ಅರ್ಜಿದಾರರು ಕೇಳುವ ಮಾಹಿತಿಗಳಿಗೆ ರೂ.10/- ರ ಪೋಸ್ಟಲ್‌ ಆರ್ಡರ್‌ ಹಾಕುತ್ತಿರುವುದನ್ನು ರಾಜ್ಯ ಸರ್ಕಾರದ ಕಚೇರಿಗಳು ನಗದೀಕರಿಸದೇ ಇರುವ ಬಗ್ಗೆ

 

 ಸಿಆಸುಇ  199 ಆರ್‌ ಟಿ ಐ 2010   ಆರ್‌ ಟಿಐ      29.11.2010     ಕನ್ನಡ       

ಡೌನ್ಲೋಡ್

 

22

ಮಾಹಿತಿ ಹಕ್ಕು ಅಧಿನಿಯಮ 2005ರಡಿಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಶುಲ್ಕ ಮೊತ್ತವನ್ನು ಜಮಾ ಮಾಡುವ ಕುರಿತಂತೆ

ಸಿಆಸುಇ 11 ಆರ್‌ ಟಿ ಐ 2007  ಆರ್‌ ಟಿಐ      21.04.2007  ಕನ್ನಡ       

ಡೌನ್ಲೋಡ್

23 ಮಾಹಿತಿ ಹಕ್ಕು ಅಧಿನಿಯಮ 2005ರಡಿಯಲ್ಲಿ 4( 1) ಬಿ ತಯಾರಿಸಿ ಪ್ರಕಟಿಸುವ ಬಗ್ಗೆ.  ಸಿಆಸುಇ 52 ಆರ್‌ ಟಿ ಐ 2007   ಆರ್‌ ಟಿಐ       14.05.2007  ಕನ್ನಡ         ಡೌನ್ಲೋಡ್
24 ಮಾಹಿತಿ ಹಕ್ಕು ಅಧಿನಿಯಮ 2005ರಡಿ ಪ್ರತಿ ಇಲಾಖೆಯಲ್ಲೂ ಸಾರ್ವಜನಿಕ ಮಾಹಿತಿ ಅಧಿಕಾರಿ ಮೇಲ್ಮನವಿ ಪ್ರಾಧಿಕಾರದ ಹೆಸರುಗಳನ್ನು ನಾಮಫಲಕದಲ್ಲಿ ಪ್ರಕಟಿಸುವ ಬಗ್ಗೆ  ಸಿಆಸುಇ 59 ಆರ್‌ ಟಿ ಐ 2008  ಆರ್‌ ಟಿಐ        13.01.2009  ಕನ್ನಡ          ಡೌನ್ಲೋಡ್
25 ಮಾಹಿತಿ ಹಕ್ಕು ಅಧಿನಿಯಮ 2005ರಡಿ ಕಾರ್ಯನಿರ್ವಹಣಾ ವರದಿ ಅರ್ಜಿದಾರರಿಗೆ ನೀಡುವ ಬಗ್ಗೆ ಸಿಆಸುಇ 60 ಆರ್‌ ಟಿ ಐ 2009  ಆರ್‌ ಟಿಐ        07.05.2009  ಕನ್ನಡ         

ಡೌನ್ಲೋಡ್

 

26 ಮಾಹಿತಿ ಹಕ್ಕು ಅಧಿನಿಯಮ 2005 ಅನುಷ್ಠಾನಗೊಳಿಸುವ ಬಗ್ಗೆ ಸಿಆಸುಇ 20  ಆರ್‌ ಟಿ ಐ 2010  ಆರ್‌ ಟಿಐ        24.08.2010  ಕನ್ನಡ         

ಡೌನ್ಲೋಡ್

 27  ಸರ್ಕಾರಿ ಕಚೇರಿಗಳಲ್ಲಿ ಕಡತ/ದಾಖಲಾತಿಗಳ ನಿರ್ವಹಣೆ ಬಗ್ಗೆ ಕರ್ನಾಟಕ ಮಾಹಿತಿ ಆಯೋಗದ ಆದೇಶದಂತೆ.  DPAR 82 RTI 2007  ಆರ್‌ ಟಿಐ      21-08-2007  ಕನ್ನಡ    ಡೌನ್ಲೋಡ್
 28  ಮಾಹಿತಿ ಹಕ್ಕು ಅಧಿನಿಯಮ 2005 ಮತ್ತು ಮಾಹಿತಿ ಹಕ್ಕು ನಿಯಮಗಳ ಅಡಿಯಲ್ಲಿ ಪ್ರಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ  ಸಿಆಸುಇ 04  ಆರ್‌ ಟಿ ಐ 2007  ಆರ್‌ ಟಿಐ    29-01-2007  ಕನ್ನಡ  ಡೌನ್ಲೋಡ್
 29  ಮಾಹಿತಿ ಹಕ್ಕು ಅಧಿನಿಯಮ , 2005 ಸೆಕದಷನ್‌ 4(1)(ಎ) ಮತ್ತು4(1)(ಬಿ) ಅಡಿ ಸ್ಯಯಂಪ್ರೇರಣೆಯಿಂದ ಪ್ರಕಡಿಸಬೇಕಾದ ಕಚೇರಿ ಮಾಹಿತಿಗಳನ್ನು ಮತ್ತು ಕಡತಗಳನ್ನು ಗಣಕೀಕರಣಗೊಳಿಸಿದ ವಿಷಯಸೂಚಿಯೊಂದಿಗೆ ಕಡತ ನಿರ್ವಹಣೆ ಅನುಷ್ಠಾನದ ಬಗ್ಗೆ ಉಸ್ತುವಾರಿ ಮತ್ತು ವಿಮರ್ಶಿಸಲು ರಾಜ್ಯ ಮಟ್ಟದಲ್ಲಿ ಸಮಿತಿಯನ್ನು ರಚಿಸುವ ಬಗ್ಗೆ,  ಸಿಆಸುಇ 44  ಆರ್‌ ಟಿ ಐ 2009     ಆರ್‌ ಟಿಐ  13-08-2009  ಕನ್ನಡ  ಡೌನ್ಲೋಡ್
 30  ಮಾಹಿತಿ ಹಕ್ಕು ಅಧಿನಿಯಮ 2005ರ ಅನುಷ್ಠಾನ ಕುರಿತಂತೆ ರಚಿತವಾಗಿರುವ ಉನ್ನತ ಮಟ್ಟದ ಸಮಿತಿಯ ಸಭೆಯ ನಡವಳಿ ಮೇಲೆ ಕ್ರಮದ ಬಗ್ಗೆ  ಸಿಆಸುಇ 59  ಆರ್‌ ಟಿ ಐ 2009  ಆರ್‌ ಟಿಐ    15-04-2009  ಕನ್ನಡ  ಡೌನ್ಲೋಡ್
 31  ಮಾಹಿತಿ ಹಕ್ಕು ಅಧಿನಿಯಮ, 2005 ರ ಪರಿಣಾಮಕಾರಿ ಅನುಷ್ಠಾನ ಕುರಿತಂತೆ ದಿನಾಂಕ 019-05-2012 ರಂದು ನಡೆದ ಸರ್ಕಾರದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಈ ಕೆಳಕಂಡ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ   ಸಿಆಸುಇ 68  ಆರ್‌ ಟಿ ಐ 2012  ಆರ್‌ ಟಿಐ   02-07-2012  ಕನ್ನಡ  ಡೌನ್ಲೋಡ್
 32  ಮೊದಲನೇ ಮೇಲ್ಮನವಿ ಪ್ರಾಧಿಕಾರಗಳು ಮಾಹಿತಿ ಹಕ್ಕು ಅಧಿನಿಯಮದಡಿ ಮೊದಲನೇ ಮೇಲ್ನವಿಗಳ ಸೂಕ್ತ ವಿಚಾರಣೆ ನಡೆಸಿ ಇತ್ಯರ್ತಗೊಳಿಸುವ ಬಗ್ಗೆ  ಸಿಆಸುಇ 92  ಆರ್‌ ಟಿ ಐ 2012  ಆರ್‌ ಟಿಐ  25-08-2012  ಕನ್ನಡ  ಡೌನ್ಲೋಡ್
 33  ಮಾಹಿತಿ ಹಕ್ಕು ಅಧಿನಿಯಮ 2005ರ ಸೆಕ್ಷನ್‌ 6(3)ರಡಿ ಮಾಹಿತಿ ಕೋರಿಕೆ ಅರ್ಜಿಗಳ ವರ್ಗಾವಣೆ ಬಗ್ಗೆ  ಸಿಆಸುಇ 107  ಆರ್‌ ಟಿ ಐ 2012  ಆರ್‌ ಟಿಐ  22-09-2012   ಕನ್ನಡ  ಡೌನ್ಲೋಡ್
 34  ಕರ್ನಾಟಕ ಮಾಹಿತಿ ಆಯೋಗದಲ್ಲಿ ವಿಚಾರಣೆಗೆ ಬರುವ ಪ್ರಕರಣಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಅರ್ಜಿದಾರರಿಗೆ ಮಾಹಿತಿ ಒದಗಿಸಿರುವ ಕುರಿತು ಆಯೋಗಕ್ಕೆ ದಾಖಲೆಗಳನ್ನು ಒದಗಿಸುವ ಬಗ್ಗೆ   ಸಿಆಸುಇ 141 ಆರ್‌ ಟಿ ಐ 2013  ಆರ್‌ ಟಿಐ  03-12-2013  ಕನ್ನಡ  ಡೌನ್ಲೋಡ್
 35  ಮಾಹಿತಿ ಹಕ್ಕು ಅಧಿನಿಯಮದಡಿ ವಿಳಂಬವಿಲ್ಲದಂತೆ, ಮಾಹಿತಿ ಒದಗಿಸುವ ಬಗ್ಗೆ.   ಸಿಆಸುಇ 42 ಆರ್‌ ಟಿ ಐ 2013  ಆರ್‌ ಟಿಐ  28-02-2013  ಕನ್ನಡ  ಡೌನ್ಲೋಡ್
 36  ಮಾಹಿತಿ ಹಕ್ಕು ಅಧಿನಿಯಮದ ಅನುಷ್ಠಾನಕ್ಕಾಗಿ ಸಾರ್ವಜನಿಕ ಪ್ರಾಧಿಕಾರಿಗಳು ಅಳವಡಿಸಿಕೊಂಡಿರುವ ಉತ್ತಮ ಕಾರ್ಯನೀತಿಗಳ ಬಗ್ಗೆ  ಸಿಆಸುಇ 18 ಆರ್‌ ಟಿ ಐ 2014  ಆರ್‌ ಟಿಐ  29-05-2014   ಕನ್ನಡ  ಡೌನ್ಲೋಡ್
 37  ಮಾಹಿತಿ ಹಕ್ಕು ಅಧಿನಿಯಮ 2005ರಡಿ ಪ್ರತಿ ಇಲಾಖೆಯಲ್ಲೂ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರದ ಹೆಸರಗಳನ್ನು ನಾಮಫಲಕದಲ್ಲಿ ಬರೆಯಿಸಿ ಹಾಕುವ ಮತ್ತು ಮಾಹಿತಿ ಹಕ್ಕು ಅಧಿನಿಯಮ 2005ರಡಿ ಅರ್ಜಿದಾರರಿಗೆ ಮಾಹಿತಿ ನೀಡುವಾಗ ಸಂಪೂರ್ಣ ವಿಳಾಸ ತಿಳಿಸುವ ಕುರಿತು.  ಸಿಆಸುಇ 53 ಆರ್‌ ಟಿ ಐ 2014  ಆರ್‌ ಟಿಐ  24-03-2014  ಕನ್ನಡ  ಡೌನ್ಲೋಡ್
 38  ಕರ್ನಾಟಕ ಮಾಹಿತಿ ಆಯೋಗವು ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕರಣ (20) ರಡಿ ವಿಧಿಸುವ ದಂಡ ಶುಲ್ಕವನ್ನು ವಸೂಲು ಮಾಡುವ ಬಗ್ಗೆ  ಸಿಆಸುಇ 63 ಆರ್‌ ಟಿ ಐ 2014  ಆರ್‌ ಟಿಐ  22-04-2014  ಕನ್ನಡ  ಡೌನ್ಲೋಡ್
39  ಮಾಹಿತಿ ಹಕ್ಕು ಅಧಿನಿಯಮ, 2005ರ ಸಮಗ್ರ ಅನುಷ್ಠಾನಕ್ಕಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಐದನೇ ಸಭೆಯ ನಡವಳಿಗಳು.  ಸಿಆಸುಇ 154 ಆರ್‌ ಟಿ ಐ 2014  ಆರ್‌ ಟಿಐ  17-10-2014  ಕನ್ನಡ  ಡೌನ್ಲೋಡ್
40  ಮಾಹಿತಿ ಹಕ್ಕು ಅಧಿನಿಯಮ, 2005ರ ಸಮಗ್ರ ಅನುಷ್ಠಾನಕ್ಕಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ 6ನೇ ಸಭೆಯ ನಡವಳಿಗಳು.  ಸಿಆಸುಇ 25 ಆರ್‌ ಟಿ ಐ 2015  ಆರ್‌ ಟಿಐ  14-03-2016  ಕನ್ನಡ  ಡೌನ್ಲೋಡ್
41  ರಿಟ್‌ ಪಿಟಿಷನ್‌ ಸಂಖ್ಯೆ: 19134/2012 ರಲ್ಲಿ ದಿನಾಂಕ: 03.01.2014 ರಂದು ಕರ್ನಾಟಕದ ಉಚ್ಚ ನ್ಯಾಯಲಯ ನೀಡಿದ ತೀರ್ಪಿನ ಅನುಷ್ಠಾನದ ಕುರಿತು.  ಸಿಆಸುಇ 86 ಆರ್‌ ಟಿ ಐ 2015  ಆರ್‌ ಟಿಐ  04-07-2015  ಕನ್ನಡ  ಡೌನ್ಲೋಡ್
42  ಮಾಹಿತಿ ಹಕ್ಕು ಅಧಿನಿಯಮ, 2005ರಡಿ ಅರ್ಜಿದಾರರಿಗೆ ಮಾಹಿತಿ ನೀಡುವಾಗ ಸಾರ್ವಜನಿಕ ಮಾಹಿತಿ ಅಧಿಕಾರಿಯ  ಹೆಸರಿನೊಂದಿಗೆ, ಸಂಪೂರ್ಣ ವಿಳಾಸ ನಮೂದಿಸುವ ಬಗ್ಗೆ.  ಸಿಆಸುಇ 105 ಆರ್‌ ಟಿ ಐ 2015  ಆರ್‌ ಟಿಐ  11-08-2015  ಕನ್ನಡ  ಡೌನ್ಲೋಡ್
43  ಮಾಹಿತಿ ಹಕ್ಕು ಅಧಿನಿಯಮ, 2005 ಪ್ರಕರಣ (5) ರನ್ವಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ನಿಯುಕ್ತಿ ಕುರಿತು.  ಸಿಆಸುಇ 110 ಆರ್‌ ಟಿ ಐ 2015  ಆರ್‌ ಟಿಐ  05-08-2015  ಕನ್ನಡ  ಡೌನ್ಲೋಡ್
44  ಮಾಹಿತಿ ಹಕ್ಕು ಅಧಿನಿಯಮ, 2005ರ ಪ್ರಕರಣವು 6(3), 7(3), 7(6) ಮಾಹಿತಿ ಕೋರಿಕೆ ಮನವಿಗಳ ಹಾಗೂ 19(1) ರಡಿ ಮೊದಲ ಮೇಲ್ಮನವಿಗಳ ನಿರ್ವಹಣೆ ಬಗ್ಗೆ.  ಸಿಆಸುಇ 111 ಆರ್‌ ಟಿ ಐ 2015  ಆರ್‌ ಟಿಐ  05-08-2015  ಕನ್ನಡ  ಡೌನ್ಲೋಡ್
45  ಕರ್ನಾಟಕ ಮಾಹಿತಿ ಆಯೋಗದಲ್ಲಿ ದಾಖಲಾಗುವ ಪ್ರಕರಣಗಳನ್ನು ವಿಡಿಯೋ ಕಾನ್ಪರೆನ್ಸ್‌ ಮೂಲಕ ವಿಚಾರಣೆ ಮಾಡುವ ಬಗ್ಗೆ.  ಸಿಆಸುಇ 112  ಆರ್‌ ಟಿ ಐ 2015  ಆರ್‌ ಟಿಐ  05-08-2015  ಕನ್ನಡ  ಡೌನ್ಲೋಡ್
 46  ಕರ್ನಾಟಕ ಮಾಹಿತಿ ಆಯೋಗದ ನೋಟಿಸ್‌ಗಳನ್ನು ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತಲುಪಿಸುವ ಬಗ್ಗೆ.  ಸಿಆಸುಇ 113 ಆರ್‌ ಟಿ ಐ 2015 ಆರ್‌ ಟಿಐ  05-08-2015 ಕನ್ನಡ ಡೌನ್ಲೋಡ್
 47  ಕರ್ನಾಟಕ ಮಾಹಿತಿ ಆಯೋಗದ ವಾರ್ಷಿಕ ವರದಿ ತಯಾರಿಕೆಗೆ ವಾಸ್ತವಿಕ/ಸರಿಯಾದ ಮಾಹಿತಿಯನ್ನು ಒದಗಿಸುವ ಬಗ್ಗೆ.  ಸಿಆಸುಇ 114 ಆರ್‌ ಟಿ ಐ 2015 ಆರ್‌ ಟಿಐ  05-08-2015 ಕನ್ನಡ ಡೌನ್ಲೋಡ್
 48  ಮಾಹಿತಿ ಹಕ್ಕು ಅಧಿನಿಯಮ, 2005ರ ಕಲಂ 19(1) ರಡಿ ಸಲ್ಲಿಸಿದ ಮೊದಲ ಮೇಲ್ಮನವಿಗಳ ವಿಲೇ ಕುರಿತು.  ಸಿಆಸುಇ 115 ಆರ್‌ ಟಿ ಐ 2015 ಆರ್‌ ಟಿಐ  13-08-2015 ಕನ್ನಡ ಡೌನ್ಲೋಡ್
 49  ಮಾಹಿತಿ ಹಕ್ಕು ಅಧಿನಿಯಮ, 2005ರ ಕಲಂ 19(1)ರಡಿ ಸಲ್ಲಿಸಿದ ಮೊದಲ ಮೇಲ್ಮನವಿಗಳ ವಲೇ ಕುರಿತು.  ಸಿಆಸುಇ 184 ಆರ್‌ ಟಿ ಐ 2015 ಆರ್‌ ಟಿಐ  10-12-2015 ಕನ್ನಡ ಡೌನ್ಲೋಡ್
50   ಮಾಹಿತಿ ಹಕ್ಕು ಅಧಿನಿಯಮ, 2005ರ ಕಲಂ 19(1)ರಡಿ ಸಲ್ಲಿಸಿದ ಮೊದಲ ಮೇಲ್ಮನವಿಗಳ ವಿಚಾರಣೆಯಲ್ಲಿ ಆದೇಶ ಹೊರಡಿಸುವ ಬಗ್ಗೆ.  ಸಿಆಸುಇ 124 ಆರ್‌ ಟಿ ಐ 2016 ಆರ್‌ ಟಿಐ  27-09-2016 ಕನ್ನಡ ಡೌನ್ಲೋಡ್
 51  ಸಾವರ್ಜನಿಕ ಮಾಹಿತಿ ಅಧಿಕಾರಿ ಹುದ್ದೆಯ ಪ್ರಭಾರ ವಹಿಸಿಕೊಂಡ 30 ದಿನಗಳ ಒಳಗಾಗಿ ಮಾಹಿತಿ ನೀಡಲು ವಿಫಲರಾದ ಸಂದರ್ಭದಲ್ಲಿ ಅಂತಹ ಸಾರ್ವಜನಿಕ ಮಾಹಿತಿ ಅಧಿಕಾರಿಯ ಮೇಲೆ ದಂಡ ವಿಧಿಸುವುದಕ್ಕೆ ಆತನನ್ನು ಹೊಣೆಗಾರರನ್ನಾಗಿ ಮಾಡುವ ಬಗ್ಗೆ.  ಸಿಆಸುಇ  149 ಆರ್‌ ಟಿ ಐ 2016 ಆರ್‌ ಟಿಐ  06-08-2016 ಕನ್ನಡ ಡೌನ್ಲೋಡ್
 52  ಮಾಹಿತಿ ಹಕ್ಕು ಅಧಿನಿಯಮ, 2005ರ ಕಲಂ 19(1) ರಡಿ ಸಲ್ಲಿಸಿದ ಮೊದಲ ಮೇಲ್ಮನವಿಗಳ ವಿಚಾರಣೆಯಲ್ಲಿ ಆದೇಶ ಹೊರಡಿಸುವ ಬಗ್ಗೆ.  ಸಿಆಸುಇ 149(1) ಆರ್‌ ಟಿ ಐ 2016 ಆರ್‌ ಟಿಐ  06-08-2016 ಕನ್ನಡ ಡೌನ್ಲೋಡ್
 53  ಮಾಹಿತಿ ಹಕ್ಕು ಅಧಿನಿಯಮ, 2005ರ ಕಲಂ 19(1) ರಡಿ ಸಲಲಿಸದಿ ಮೊದಲ ಮೇಲ್ಮನವಿಗಳ ವಿಚಾರಣೆಯಲ್ಲಿ ಆದೇಶ ಹೊರಡಿಸುವ ಬಗ್ಗೆ.  ಸಿಆಸುಇ 26 ಆರ್‌ ಟಿ ಐ 2017 ಆರ್‌ ಟಿಐ  02-03-2017 ಕನ್ನಡ ಡೌನ್ಲೋಡ್
 54  ಮಾಹಿತಿ ಹಕ್ಕು ಅಧಿನಿಯಮ, 2005ರ ಪ್ರಕರಣ 6(3)ರಡಿ ಮಾಹಿತಿ ಹಕ್ಕು ಮನವಿಗಳನ್ನು ವರ್ಗಾವಣೆ ಮಾಡುವ ಬಗ್ಗೆ.  ಸಿಆಸುಇ 86 ಆರ್‌ ಟಿ ಐ 2017 ಆರ್‌ ಟಿಐ  28-04-2017 ಕನ್ನಡ ಡೌನ್ಲೋಡ್
 55  ಮಾಹಿತಿ ಹಕ್ಕು ಅಧಿನಿಯಮ, 2005ರ ಸೆಕ್ಷನ್‌ 4(1)(ಬಿ) ರನ್ವಯ ಮಾಹಿತಿಯನ್ನು ತಯಾರಿಸಿ ವೆಬ್‌ ಸೈಟ್‌ ನಲ್ಲಿ ಪ್ರಕಟಿಸುವ ಬಗ್ಗೆ.  ಸಿಆಸುಇ 154 ಆರ್‌ ಟಿ ಐ 2017 ಆರ್‌ ಟಿಐ  17-08-2017 ಕನ್ನಡ ಡೌನ್ಲೋಡ್
 56  ಮಾಹಿತಿ ಹಕ್ಕು ಅಧಿನಿಯಮ, 2005ರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ.  ಸಿಆಸುಇ 248 ಆರ್‌ ಟಿ ಐ 2018 ಆರ್‌ ಟಿಐ  20-11-2018 ಕನ್ನಡ ಡೌನ್ಲೋಡ್
 57  ಸಿಆಸುಇ(ಜನಸ್ಪಂದನ) ಮಾಹಿತಿ ಹಕ್ಕು ಕೇಂದ್ರದಲ್ಲಿ ಸ್ವೀಕರಿಸುವ ಆರ್‌ ಟಿಐ ಅರ್ಜಿಗಳ ವಲೇವಾರಿಗೆ ಸಂಬಂಧಿಸಿದಂತೆ.  ಸಿಆಸುಇ 75 ಆರ್‌ ಟಿ ಐ 2019 ಆರ್‌ ಟಿಐ  01-04-2019 ಕನ್ನಡ ಡೌನ್ಲೋಡ್
 58  ಮಾಹಿತಿ ಹಕ್ಕು ಅಧಿನಿಯಮ 2005ರ ಸಮರ್ಪಕ ನಿರ್ವಹಣೆ ಕುರಿತು  ಸಿಆಸುಇ 130 ಆರ್‌ ಟಿ ಐ 2023 ಆರ್‌ ಟಿಐ  19-07-2023 ಕನ್ನಡ ಡೌನ್ಲೋಡ್
 59  ಮಾಹಿತಿ ಹಕ್ಕು ಅಧಿನಿಯಮ 2005ರಡಿ ಪ್ರತಿ ಇಲಾಖೆಯಲ್ಲೂ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರದ ಹೆಸರುಗಳನ್ನು ನಾಮಫಲಕದಲ್ಲಿ ಬರೆಯಿಸಿ ಹಾಕುವ ಬಗ್ಗೆ.  ಸಿಆಸುಇ 55 ಆರ್‌ ಟಿ ಐ 2023 ಆರ್‌ ಟಿಐ  28-04-2023 ಕನ್ನಡ ಡೌನ್ಲೋಡ್
 60  ಮಾಹಿತಿ ಹಕ್ಕು ಅಧಿನಿಯಮ 2005ರಡಿ ಪ್ರತಿ ಇಲಾಖೆಯಲ್ಲೂ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರದ ಹೆಸರುಗಳನ್ನು ನಾಮಫಲಕದಲ್ಲಿ ಬರೆಯಿಸಿ ಹಾಕುವ ಬಗ್ಗೆ.  ಸಿಆಸುಇ 59 ಆರ್‌ ಟಿ ಐ 2008  ಆರ್‌ ಟಿಐ  31-05-2008  ಕನ್ನಡ  ಡೌನ್ಲೋಡ್
 61  ಮಾಹಿತಿ ಹಕ್ಕು ಅಧಿನಿಯಮ, 2005 ರ ಸೆಕ್ಷೆನ್‌ 4(1)(ಎ) ಮತತು 4(1)(ಬಿ) ಅಡಿ ಸ್ವಯಂ ಪ್ರೇರಣೆಯಿಂದ ಮಾಹಿತಿಯನ್ನು ಪ್ರಕಟಿಸುವ ಬಗ್ಗೆ  ಸಿಆಸುಇ 140 ಆರ್‌ ಟಿ ಐ 2012   ಆರ್‌ ಟಿಐ  19-11-2012  ಕನ್ನಡ  ಡೌನ್ಲೋಡ್
 62  ಇಲಾಖೆಗಳಲ್ಲಿ ಪ್ರತ್ಯೇಕ ಮಾಹಿತಿ ಹಕ್ಕು ಕೋಶವನ್ನು ಸ್ಥಾಪಿಸುವ ಬಗ್ಗೆ  ಸಿಆಸುಇ 67ಆರ್‌ ಟಿ ಐ 2012  ಆರ್‌ ಟಿಐ  06-08-2013   ಕನ್ನಡ  ಡೌನ್ಲೋಡ್
 63 ಮಾಹಿತಿ ಹಕ್ಕು ಅಧಿನಿಯಮ 20005 ಸೆಕ್ಷೆನ್‌ 4(1)(ಎ) ಮತ್ತು 4(1)(ಬಿ) ಗಳನ್ವಯ ಮಾಹಿತಿಯನ್ನು ತಯಾರಿಸಿ ವೆಬ್‌ ಸೈಟ್‌ ನಲ್ಲಿ ಪ್ರಕಟಿಸುವ ಬಗ್ಗೆ   ಸಿಆಸುಇ 105ಆರ್‌ ಟಿ ಐ 2020  ಆರ್‌ ಟಿಐ  06-06-2020  ಕನ್ನಡ  ಡೌನ್ಲೋಡ್
 64  ಮಾಹಿತಿ ಹಕ್ಕು ಅಧಿನಿಯಮ 2005ರಡಿ ಅರ್ಜಿದಾರರಿಗೆ ಮಾಹಿತಿ ನೀಡುವಾಗ ಸಂಪೂರ್ಣ ವಿಳಾಸ ತಿಳಿಸುವ ಕುರಿತು.  ಸಿಆಸುಇ 101 ಆರ್‌ ಟಿ ಐ 2009  ಆರ್‌ ಟಿಐ  06-07-2009  ಕನ್ನಡ  ಡೌನ್ಲೋಡ್
 65  ಮಾಹಿತಿ ಹಕ್ಕು ಅಧಿನಿಯಮ 2005ರಡಿ ಸ್ವೀಕೃತಿವಾಗುವ ಮಾಹಿತಿ ಹಕ್ಕು ಅರ್ಜಿಗಳ ಶೀಘ್ರ ವಿಲೇವಾರಿ ಬಗ್ಗೆ   ಸಿಆಸುಇ 71 ಆರ್‌ ಟಿ ಐ 2009  ಆರ್‌ ಟಿಐ  21-04-2009  ಕನ್ನಡ  ಡೌನ್ಲೋಡ್
             
             
             
             
             
             

ಇತ್ತೀಚಿನ ನವೀಕರಣ​ : 27-03-2024 05:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಆಡಳಿತ ಸುಧಾರಣೆ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080