ಅಭಿಪ್ರಾಯ / ಸಲಹೆಗಳು

ಸರ್ವೋತ್ತಮ ಸೇವಾ ಪ್ರಶಸ್ತಿ

ರಾಜ್ಯ ಸರ್ಕಾರವು ಅತ್ಯುನ್ನತ ಸೇವೆಗೈದ/ಸಾಧನೆಗೈದ ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ "ಸರ್ವೋತ್ತಮ ಸೇವಾ ಪ್ರಶಸ್ತಿ" ನೀಡುವ ಯೋಜನೆಯನ್ನು ಜಾರಿಗೆ ತಂದಿರುತ್ತದೆ.  ಇದರಲ್ಲಿ ಗ್ರೂಪ್ -ಎ, ಗ್ರೂಪ್‌-ಬಿ, ಗ್ರೂಪ್‌-ಸಿ ಮತ್ತು ಗ್ರೂಪ್-ಡಿ ಒಳಗೊಂಡಂತೆ ಅಧಿಕಾರಿ/ಸಿಬ್ಬಂದಿಗಳಿಗೆ ಈ ಕೆಳಗಿನ ರೀತಿಯಲ್ಲಿ ಕಾರ್ಯ ನಿರ್ವಹಿಸಿರುವುದನ್ನು ಗುರುತಿಸಲಾಗುತ್ತದೆ.

  • ವಿನೂತನ ರೀತಿ ಪದ್ಧತಿ/ಯೋಜನೆಯನ್ನು ಜಾರಿಗೆ ತರುವುದು
  • ಕಾರ್ಯ ವೃಂದದಲ್ಲಿ ಬದಲಾವಣೆ ಮತ್ತು ಸಂಸ್ಥೆಗಳ ವೃದ್ಧಿ
  • ನಾಗರೀಕ ಸೇವಾ ವ್ಯವಸ್ಥೆಯಲ್ಲಿ ಗುಣಾತ್ಮಕ, ನಾಗರೀಕ ಸ್ನೇಹಿ ಮತ್ತು ಭ್ರಷ್ಠಾಚಾರವಿಲ್ಲದ ವಾತಾವರಣವನ್ನು ನಿರ್ಮಿಸುವುದು
  • ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಅತ್ಯುನ್ನತ ಕಾರ್ಯ
  • ಮೌಲ್ಯವರ್ಧಿತ ಸೇವೆ, ವೃದ್ಧಿ, ಮುಂದಾಳತ್ವ ಮತ್ತು ಚಲನಶೀಲಗಳ ರಚನೆ
  • ಸರ್ಕಾರದ/ಸಾರ್ವಜನಿಕ ಹಣದ ಉಳಿತಾಯ

ಸರ್ವೋತ್ತಮ ಸೇವಾ ಪ್ರಶಸ್ತಿ ಯೋಜನೆಯಡಿ ಪುರಸ್ಕಾರವು ಈ ಮೂರು ಹಂತದಲ್ಲಿ ಇರುತ್ತದೆ.

ಕ್ರಮ ಸಂಖ್ಯೆ ಪ್ರಶಸ್ತಿ ಪ್ರಶಸ್ತಿಗಳ ಸಂಖ್ಯೆ ಪ್ರಶಸ್ತಿವಾರು ಮೊತ್ತ ಒಟ್ಟು
1.

ಜಿಲ್ಲಾವಾರು ಪುರಸ್ಕಾರ

(ಒಟ್ಟು 30 ಜಿಲ್ಲೆಗಳು)

ಪ್ರತಿಯೊಂದು ಜಿಲ್ಲೆಗೆ 10 ಪ್ರಶಸ್ತಿಗಳಂತೆ ಒಟ್ಟು 300 ಪ್ರಶಸ್ತಿಗಳು Rs.10,000/- Rs.30,00,000/-
2.

ಇಲಾಖಾವಾರು ಪ್ರಶಸ್ತಿ

(ಒಟ್ಟು 30 ಇಲಾಖೆಗಳು)

ಪ್ರತಿಯೊಂದು ಇಲಾಖೆಗೆ ಒಂದು ಪ್ರಶಸ್ತಿಯಂತೆ ಒಟ್ಟು 30 ಪ್ರಶಸ್ತಿಗಳು Rs.15,000/- Rs.4,50,000/-
3. ರಾಜ್ಯ ಪ್ರಶಸ್ತಿ 10 awards Rs.25,000/- Rs.2,50,000/-
        Rs.25,00,000/-

  

ಹೆಚ್ಚಿನ ಮಾಹಿತಿಗಾಗಿ  ಕ್ಲಿಕ್‌ ಮಾಡಿ

ರಾಜ್ಯ ಸರ್ಕಾರದ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಪರಿಷ್ಕೃತ ಮಾರ್ಗಸೂಚಿಗಳು ಕ್ಲಿಕ್‌ ಮಾಡಿ






ಇತ್ತೀಚಿನ ನವೀಕರಣ​ : 30-03-2022 10:56 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಆಡಳಿತ ಸುಧಾರಣೆ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080